ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
NODI SWAMY, 16 AUGUST 2024 : ಶಿವಪ್ಪನಾಯಕ ಪ್ರತಿಮೆ, ಶಿವಮೊಗ್ಗದ ಪ್ರಮುಖ ಲ್ಯಾಂಡ್ ಮಾರ್ಕ್. ಇದರ ಮುಂದೆ ಯಾವಾಗಲೂ ಸ್ವಾತಂತ್ರ ಹೋರಾಟಗಾರರು, ಪ್ರಮುಖ ವ್ಯಕ್ತಿಗಳ ಫೋಟೊ ಮತ್ತು ಕಿರು ಪರಿಚಯದ ಬೋರ್ಡ್ (Board) ಇರುತ್ತದೆ. ಬಹುತೇಕರು ಮಹಾನಗರ ಪಾಲಿಕೆಯೇ ಈ ಬೋರ್ಡ್ ಹಾಕುತ್ತದೆ ಎಂದು ನಂಬಿಕೊಂಡಿದ್ದಾರೆ. ಆದರೆ ವಾಸ್ತವವೆ ಬೇರೆ. ಓದು, ಬರಹ ಗೊತ್ತಿಲ್ಲದ ತಮಿಳು ಭಾಷಿಕನ ಸೇವೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಸಾಧಕರ ಸಾಹಸ ಗಾಥೆ ಎಲ್ಲರಿಗು ತಿಳಿಯಲಿ ಅಂತಾ ಕಾರ್ಪೆಂಟರ್ ಕೆ.ಕುಮಾರ್ … Read more