15 ದಿನದಲ್ಲಿ 54 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ, ಮುಂದಿನ ಟಾರ್ಗೆಟ್ ನೀವೆ
SHIMOGA, 21 AUGUST 2024 : ರಿವೀವ್, ವರ್ಕ್ ಫ್ರಮ್ ಹೋಮ್ ಮತ್ತು ಟಾಸ್ಕ್‌ಗಳನ್ನು (task) ಪೂರೈಸಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಸಿ ಸರ್ಕಾರಿ ನೌಕರರೊಬ್ಬರಿಗೆ 54 ಲಕ್ಷ ರೂ. ವಂಚಿಸಲಾಗಿದೆ. ಟೆಲಿಗ್ರಾಂನಲ್ಲಿ ಫುಡ್ ರಿವೀವ್ ಸರ್ಕಾರಿ ನೌಕರ (ಹೆಸರು ಗೌಪ್ಯ) ಟೆಲಿಗ್ರಾಂ ಖಾತೆ ನೋಡುತ್ತಿದ್ದಾಗ ವರ್ಕ್ ಫ್ರಮ್ ಹೋಮ್ ಎಂದು ಮೆಸೇಜ್ ಬಂದಿತ್ತು. ಪರಿಶೀಲಿಸಿದಾಗ ವೆಬ್‌ಸೈಟ್ ಒಂದರಲ್ಲಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ನೋಂದಣಿ ಮಾಡುತ್ತಿದ್ದಂತೆ ಆಹಾರ ಸಾಮಗ್ರಿಯೊಂದನ್ನು ಖರೀದಿಸಿ ಅದರ ಕುರಿತು ವಿಮರ್ಶೆ ಬರೆಯುವಂತೆ … Read more