ಇಂಟರ್‌ನೆಟ್ ಬಿಲ್ ಕಟ್ಟಲು ಮುಂದಾದ ನಿವೃತ್ತ ಉದ್ಯೋಗಿಯ ಬ್ಯಾಂಕ್ ಖಾತೆ ಖಾಲಿ, ಆಗಿದ್ದೇನು?
ಶಿವಮೊಗ್ಗ: ಜಿಯೋ ಏರ್‌ಫೈಬರ್ ಇಂಟರ್‌ನೆಟ್ ಕನೆಕ್ಷನ್ ಕಸ್ಟಮರ್ ಕೇರ್ ಸಿಬ್ಬಂದಿಯಂತೆ ನಟಿಸಿ ಆನ್‌ಲೈನ್ ವಂಚಕರು ನಿವೃತ್ತ ವ್ಯಕ್ತಿಯೊಬ್ಬರಿಗೆ ₹2,53,500 ವಂಚಿಸಿದ್ದಾರೆ. ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರ ಮನೆಯ ಟಿವಿ ಸಂಪರ್ಕವು ಇದ್ದಕ್ಕಿದ್ದಂತೆ ಕಡಿತಗೊಂಡಿತ್ತು. ಹಾಗಾಗಿ ವಾಟ್ಸ್ಆ್ಯಪ್‌ನಲ್ಲಿ ಇದ್ದ ಕಸ್ಟಮರ್ ಕೇರ್ ಸೇವೆಗೆ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಯು ಹಿಂದಿನ ರೀಚಾರ್ಜ್ ಬಿಲ್ ದಿನಾಂಕದ ವಿವರಣೆ ಕೇಳಿದ್ದಾರೆ. ತಾವು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ನಿವೃತ್ತ ಉದ್ಯೋಗಿ ತಿಳಿಸಿದಾಗ, ಆ ವ್ಯಕ್ತಿಯು ತಕ್ಷಣವೇ ಒಂದು APK ಆ್ಯಪ್ ಲಿಂಕ್ ವಾಟ್ಸ್ ಆ್ಯಪ್‌ಗೆ … Read more