ಶಿವಮೊಗ್ಗ ದಸರಾ, ಎಲ್ಲರಿಗು ಗೊತ್ತಿರಬೇಕಾದ 5 ವಿಷಯಗಳಿವು
DASARA NEWS, 12 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಜಂಬೂ ಸವಾರಿ ನಡೆಯಲಿದೆ. ನಾಡದೇವಿ ಚಾಮುಂಡೇಶ್ವರಿಯ ವಿಗ್ರಹ ಇರುವ ಬೆಳ್ಳಿ ಮಂಟಪವನ್ನು ಹೊತ್ತು ಸಾಗರ ಆನೆ ಹೆಜ್ಜೆ ಹಾಕಲಿದೆ. ಅದ್ಧೂರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಶಿವಮೊಗ್ಗ ಸೇರಿದಂತೆ ಹೊರ ಊರುಗಳಿಂದ ಜನ ಸೇರಲಿದ್ದಾರೆ. ಮೈಸೂರಿನ ನಂತರ ಶಿವಮೊಗ್ಗ ದಸರಾ ಅತಿ ಹೆಚ್ಚು ವಿಜೃಂಭಣೆಯಿಂದ ನಡೆಯುತ್ತದೆ. ಅಲ್ಲದೆ ನಾಡಿನಾದ್ಯಂತ ಖ್ಯಾತಿ ಗಳಿಸಿದೆ. ಗೊತ್ತಿರಬೇಕಾದ 5 ಪ್ರಮುಖಾಂಶಗಳು ಇದನ್ನೂ ಓದಿ » ಶಿವಮೊಗ್ಗ ಜಂಬೂ ಸವಾರಿಗೆ ಕ್ಷಣಗಣನೆ, ಆನೆಗಳು ರೆಡಿ