ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಶುರು, ಹೇಗಿದೆ ಡಿಮಾಂಡ್?
ಶಿವಮೊಗ್ಗ: ದೀಪಾವಳಿ ಹಿನ್ನೆಲೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ (Crackers) ವ್ಯಾಪಾರ ಆರಂಭವಾಗಿದೆ. ಇಂದು ಬೆಳಗ್ಗೆಯಿಂದಲೆ ಗ್ರಾಹಕರು ಪಟಾಕಿ ಖರೀದಿ ಮಾಡುತ್ತಿದ್ದು, ವ್ಯಾಪಾರ ಬಿರುಸಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಮೂರು ಪ್ರತ್ಯೇಕ ಲೇನ್‌ಗಳಲ್ಲಿ 90 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಭಾನುವಾರ ಬೆಳಗ್ಗೆಯಿಂದಲೆ ಇಲ್ಲಿ ಪಟಾಕಿ ವಹಿವಾಟು ಆರಂಭವಾಗಿದೆ. ಮಕ್ಕಳು ಪಟಾಕಿ ಬಾಕ್ಸ್‌ಗಳ್ನು ಹಿಡಿದು ಪೋಷಕರ ಜೊತೆಗೆ ಖುಷಿಯಿಂದ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಹೇಗಿದೆ ರೇಟ್? ಯಾವುದಕ್ಕೆ ಹೆಚ್ಚು ಡಿಮಾಂಡ್? ಹಸಿರು ಪಟಾಕಿ ಮಾರಾಟ ಕಡ್ಡಾಯಗೊಳಿಸಿರುವ ಹಿನ್ನೆಲೆ ಎಲ್ಲ ಅಂಗಡಿಗಳಲ್ಲು ಅವುಗಳನ್ನೆ … Read more