ಈಶ್ವರಪ್ಪ ಬಿಗಿ ಪಟ್ಟು, ಕುತೂಹಲ ಮೂಡಿಸಿದ ಸಂಧಾನ ಯತ್ನ, ಇವತ್ತು ಇಡೀ ದಿನ ಏನೇನು ನಡೆಯಿತು?
SHIVAMOGGA LIVE NEWS | 17 MARCH 2024 SHIMOGA : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮುನಿಸು ತಣಿಸಲು ಇವತ್ತು ಬಿಜೆಪಿ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸಿದರು. ಬೆಳಗ್ಗೆಯಿಂದಲು ಈಶ್ವರಪ್ಪ ಮನೆಗೆ ರಾಜ್ಯ, ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಭೇಟಿ ನೀಡಿದ್ದರು. ಸಂಧಾನ ನಡೆಸಿ, ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಬೆಳಗ್ಗೆಯಿಂದ ಏನೇನು ನಡೆಯಿತು? ರಾಜ್ಯ, ಜಿಲ್ಲಾ ಮಟ್ಟದ ನಾಯಕರ ನಿಯೋಗ ಭಾನುವಾರ ಬೆಳಗ್ಗೆ ವಿಧಾನ ಪರಿಷತ್ ಸಚೇತಕ ಎನ್.ರವಿಕುಮಾರ್, ಶಾಸಕ ಆರಗ … Read more