ಕಡಿಮೆಯಾದ ಮಳೆ, ಜಲಾಶಯಗಳ ಒಳ ಹರಿವು ಸಂಪೂರ್ಣ ಇಳಿಕೆ, ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳ ಹರಿವು?

Bhadra-Dam-General-Image

SHIVAMOGGA LIVE | 10 JULY 2023 SHIMOGA : ಮಳೆ ಕ್ಷೀಣಿಸಿದಂತೆ ಜಿಲ್ಲೆಯ ಜಲಾಶಯಗಳ (Dam Level) ಒಳ ಹರಿವು ಸಂಪೂರ್ಣ ಕುಸಿದಿದೆ. ತುಂಗಾ ಜಲಾಶಯದ ಗೇಟ್‌ಗಳನ್ನು ಬಂದ್‌ ಮಾಡಲಾಗಿದ್ದು, ವಿದ್ಯುತ್‌ ಉತ್ಪಾದನೆಗಷ್ಟೆ ನೀರನ್ನು ಹೊರಗೆ ಬಿಡಲಾಗುತ್ತಿದೆ. ಯಾವ್ಯಾವ ಡ್ಯಾಂಗಳಲ್ಲಿ ಎಷ್ಟಿದೆ ಒಳಹರಿವು? ಲಿಂಗನಮಕ್ಕಿ : 1819 (ಗರಿಷ್ಠ), 1751.70 (ಇಂದಿನ ಮಟ್ಟ), 8636 (ಒಳಹರಿವು), 834 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1777.20. ಭದ್ರಾ: 186 (ಗರಿಷ್ಠ), 140.9 (ಇಂದಿನ ಮಟ್ಟ), 4156 … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕುಸಿತ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ?

080822 Night Rain in Shimoga

SHIVAMOGGA LIVE | 10 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ (Rain Report) ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಸರಾಸರಿ 8.63 ಮಿ.ಮೀ ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ? ಶಿವಮೊಗ್ಗ 3.40 ಮಿಮಿ., ಭದ್ರಾವತಿ 9.20 ಮಿಮಿ., ತೀರ್ಥಹಳ್ಳಿ 10.70 ಮಿಮಿ., ಸಾಗರ 17.00 ಮಿಮಿ., ಶಿಕಾರಿಪುರ 3.40 ಮಿಮಿ., ಸೊರಬ 4.30 ಮಿಮಿ. ಹಾಗೂ ಹೊಸನಗರ 12.40 ಮಿಮಿ. ಮಳೆಯಾಗಿದೆ. (Rain Report) ಹೋಬಳಿವಾರು ಹೇಗಿದೆ ಮಳೆ? ಭದ್ರಾವತಿ ತಾಲೂಕು ಹೋಬಳಿಗಳು … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಕಾಣೆಯಾದ ಮಳೆ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ?

070723 Lady holding umbrella walking in Kuvempu road in rain jpg

SHIVAMOGGA LIVE | 9 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ (RAIN REPORT) ಸಂಪೂರ್ಣ ಮರೆಯಾಗಿದೆ. ವಿವಿಧೆಡೆ ಬಿಸಿಲು ಕಾಣಿಸಿಕಂಡಿದೆ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 13.8 ಮಿ.ಮೀ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಭದ್ರಾವತಿಯಲ್ಲಿ 3 ಮಿ.ಮೀ, ಹೊಸನಗರ 16.9 ಮಿ.ಮೀ, ಸಾಗರ 26.8 ಮಿ.ಮೀ, ಶಿಕಾರಿಪುರ 3.8 ಮಿ.ಮೀ, ಶಿವಮೊಗ್ಗ 2.3 ಮಿ.ಮೀ, ಸೊರಬ 12.2 ಮಿ.ಮೀ, ತೀರ್ಥಹಳ್ಳಿ 15.3 ಮಿ.ಮೀ ಮಳೆಯಾಗಿದೆ. … Read more

ಅರ್ಧಕ್ಕರ್ಧ ಕಡಿಮೆಯಾಯ್ತು ಮಳೆ, ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ, ಹುಲಿಕಲ್‌ನಲ್ಲಿ ಎಷ್ಟಾಗಿದೆ? ಕಳೆದ ವರ್ಷ ಎಷ್ಟಿತ್ತು?

Maani-Dam-in-Hosanagara-Taluk

SHIVAMOGGA LIVE | 9 JULY 2023 HOSANAGARA : ಜಿಲ್ಲೆಯಾದ್ಯಂತ ಮಳೆ (Rain Decreases) ಪ್ರಮಾಣ ತಗ್ಗಿದೆ. ಅತಿ ಹೆಚ್ಚು ಮಳೆಯಾಗುತ್ತಿದ್ದ ಹೊಸನಗರ ತಾಲೂಕಿನಲ್ಲಿಯು ಮಳೆ ಕಡಿಮೆಯಾಗಿದೆ. ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ ಸೇರಿದಂತೆ ವಿವಿಧೆಡೆ ಗಣನೀಯ ಪ್ರಮಾಣದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 59 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೆ ದಿನ 136 ಮಿ.ಮೀ ಮಳೆಯಾಗಿತ್ತು. ಯಡೂರಿನಲ್ಲಿ 67 ಮಿ.ಮೀ ಮಳೆಯಾಗಿದೆ (ಕಳೆದ … Read more

ಜಿಲ್ಲೆಯಾದ್ಯಂತ ಕಡಿಮೆಯಾಯ್ತು ಮಳೆ, ತುಂಗಾ ನದಿ ನೀರಿನ ಮಟ್ಟ ಇಳಿಕೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

Shimoga-Tunga-river-Yeshwanthapura-Shivamogga-Express-Train-on-railway-bridge.

SHIVAMOGGA LIVE | 8 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ (Rain) ಪ್ರಮಾಣ ಕ್ಷೀಣಿಸಿದೆ. ಶಿವಮೊಗ್ಗ ತಾಲೂಕಿನಲ್ಲಿ ಮಳೆ ಮರೆಯಾಗಿ ಬಿಸಿಲು ಕಾಣಿಸಿಕೊಂಡಿದೆ. ಉಳಿದ ತಾಲೂಕುಗಳಲ್ಲಿಯು ವರುಣನ ವೇಗ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 35.3 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 8.1 ಮಿ.ಮೀ, ಹೊಸನಗರದಲ್ಲಿ 68.2 ಮಿ.ಮೀ, ಸಾಗರದಲ್ಲಿ 49.1 ಮಿ.ಮೀ, ಶಿಕಾರಿಪುರದಲ್ಲಿ 9.8 ಮಿ.ಮೀ, ಶಿವಮೊಗ್ಗದಲ್ಲಿ 12.8 ಮಿ.ಮೀ, ಸೊರಬದಲ್ಲಿ 23.1 ಮಿ.ಮೀ, ತೀರ್ಥಹಳ್ಳಿಯಲ್ಲಿ 41.9 ಮಿ.ಮೀ. ಮಳೆಯಾಗಿದೆ. … Read more

ಶಾಲೆಗಳಿಗೆ ರಜೆ ವಿಚಾರ, ವೈರಲ್‌ ಆಯ್ತು ತಪ್ಪು ಸಂದೇಶ, ವಾಸ್ತವದಲ್ಲಿ ಶಿಕ್ಷಣ ಇಲಾಖೆ ಘೋಷಿಸಿದ್ದೇನು?

Maxx-Hospital-lady-Staff-walking-holding-umbrella-in-Rain

SHIVAMOGGA LIVE | 7 JULY 2023 SAGARA / HOSANAGARA : ವ್ಯಾಪಕ ಮಳೆಯಾಗುತ್ತಿರುವ ಪ್ರದೇಶದಲ್ಲಿ ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಮತ್ತು ಆಡಳಿತ ಮಂಡಳಿ ತೀರ್ಮಾನದಂತೆ ರಜೆ (Holiday) ಘೋಷಿಸಲು ಶಿಕ್ಷಣ ಇಲಾಖೆ ಮೌಖಿಕವಾಗಿ ಆದೇಶಿಸಿದೆ. ಈ ಮಧ್ಯೆ ಶಾಲೆಗಳಿಗೆ ರಜೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಗೊಂದಲ ಸೃಷ್ಟಿಯಾಗಿತ್ತು. ಸಾಗರದ ಕರೂರು ಹೋಬಳಿ ಸಾಗರ ತಾಲೂಕು ಕರೂರು ಹೋಬಳಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 82.4 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್‌

Shivamogga-Rain-General-Image

SHIVAMOGGA LIVE | 7 JULY 2023 SHIMOGA : ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹಲವು ಕಡೆ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು (Top 10) ಇಲ್ಲಿದೆ. ಟಾಪ್‌ 1 : ತೀರ್ಥಹಳ್ಳಿಯ ಹೊನ್ನೇತಾಳು – 91.5 ಮಿ.ಮೀ ಟಾಪ್‌ 2 : ತೀರ್ಥಹಳ್ಳಿಯ ಬಿದರಗೋಡು – 78 ಮಿ.ಮೀ ಟಾಪ್‌ 3 : ಹೊಸನಗರದ … Read more

ಶಿವಮೊಗ್ಗ ಸೇರಿ 6 ಜಿಲ್ಲೆಗಳಿಗೆ ಮತ್ತೆ ಆರೆಂಜ್‌ ಅಲರ್ಟ್‌, ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ

Rain-General-Image-youth-With-an-Umbrella

SHIVAMOGGA LIVE | 7 JULY 2023 | ORANGE ALERT SHIMOGA : ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದ ಜೋರು ಮಳೆಯಾಗುತ್ತಿರುವುದಾಗಿ ವರದಿಯಾಗಿದೆ. ಉಳಿದೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. (ORANGE ALERT) ತೀರ್ಥಹಳ್ಳಿಯ ತೀರ್ಥ ಮತ್ತೂರು ಮತ್ತು ಹೊಸನಗರದ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನು, ತೀರ್ಥಹಳ್ಳಿಯ ಹಿರೇಕೋಡಿಗೆ, ಕಮ್ಮರಡಿ, ಅರೇಹಳ್ಳಿ, ಹೊನ್ನೇತಾಳು, ಬಿದರಗೋಡು, ಭಾಂಡ್ಯ ಕುಕ್ಕೆ, ಕುಡುಮಲ್ಲಿಗೆ, ಬೆಜ್ಜವಳ್ಳಿ, ಮಂಡಗದ್ದೆ, ಸಾಲ್ಗುಡಿ, ಆರಗ, ಹೊಸಹಳ್ಳಿ, ತ್ರಯಂಬಕಪುರ, ನೊಣಬೂರಿನಲ್ಲಿ ಸಾಧಾರಣ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಜೋರು, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?

Rain-At-Shimoga-City

SHIVAMOGGA LIVE | 6 JULY 2023 SHIMOGA : ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಉತ್ತಮ ಮಳೆಯಾಗಿದೆ (Rain Report). ಸರಾಸರಿ 36.40 ಮಿ.ಮೀ ಸುರಿದಿದೆ. ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಶಿವಮೊಗ್ಗ 11.80 ಮಿ.ಮಿ, ಭದ್ರಾವತಿ 10.10 ಮಿ.ಮಿ., ತೀರ್ಥಹಳ್ಳಿ 50.40 ಮಿ.ಮಿ., ಸಾಗರ 80.80 ಮಿ.ಮಿ., ಶಿಕಾರಿಪುರ 18.90 ಮಿ.ಮಿ., ಸೊರಬ 28.20 ಮಿ.ಮಿ. ಹಾಗೂ ಹೊಸನಗರ 54.60 … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

night-rain-in-shimoga

SHIVAMOGGA LIVE | 5 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸರಾಸರಿ 33.9 ಮಿ.ಮೀ ಮಳೆಯಾಗಿದೆ (Rain Report). ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಭದ್ರಾವತಿಯಲ್ಲಿ 8.5 ಮಿ.ಮೀ, ಹೊಸನಗರದಲ್ಲಿ 53.2 ಮಿ.ಮೀ, ಸಾಗರದಲ್ಲಿ 57.1 ಮಿ.ಮೀ, ಶಿಕಾರಿಪುರದಲ್ಲಿ 10.6 ಮಿ.ಮೀ, ಶಿವಮೊಗ್ಗದಲ್ಲಿ 10.5 ಮಿ.ಮೀ, ಸೊರಬದಲ್ಲಿ 15.2 ಮಿ.ಮೀ, ತೀರ್ಥಹಳ್ಳಿಯಲ್ಲಿ 44.8 ಮಿ.ಮೀ ಮಳೆಯಾಗಿದೆ. … Read more