ಶಿವಮೊಗ್ಗದ ಗೋಪುರ ಗಡಿಯಾರದಲ್ಲಿ ಪೂರ್ವಕ್ಕೊಂದು ಸಮಯ, ಪಶ್ಚಿಮಕ್ಕೊಂದು ಟೈಮ್
ಶಿವಮೊಗ್ಗ: ನಗರದ ಸೌಂದರ್ಯ ಹೆಚ್ಚಿಸಲು ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಲಾಗಿರುವ ಗೋಪುರ ಗಡಿಯಾರ (Clock) ಮತ್ತೆ ದಿಕ್ಕಿಕೊಂದು ಸಮಯ ತೋರಿಸುತ್ತಿದೆ. ನಿರ್ವಾಹಣೆ ಕೊರತೆಯಿಂದಾಗಿ ಈ ಗಡಿಯಾರ ಪದೇ ಪದೆ ನಿಲ್ಲುತ್ತಿದ್ದು, ಸರಿಯಾದ ಸಮಯ ತೋರಿಸುವಲ್ಲಿಯು ವಿಫಲವಾಗಿದೆ. ಉಷಾ ನರ್ಸಿಂಗ್ ಹೋಂ ಎದುರು ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಗೋಪುರದ ಮೇಲೆ ಗಡಿಯಾರ ಸ್ಥಾಪಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸಲು ಇದನ್ನ ಸ್ಥಾಪಿಲಾಗಿತ್ತು. ಆದರೆ ಈ ಗಡಿಯಾರ ದಿಕ್ಕಿಗೊಂದು ಸಮಯ ತೋರಿಸುತ್ತಿದೆ. ಈ ಹಿಂದೆ ಇದೇ ರೀತಿ ಸಮಸ್ಯೆಯಾಗಿದ್ದು … Read more