ಸಂಬಂಧಿಯ ಮನೆಯಿಂದ ಮರಳಿದ ಕುಟಂಬಕ್ಕೆ ಕಾದಿತ್ತು ಆಘಾತ, ಪೊಲೀಸ್‌ ಠಾಣೆಗೆ ದೌಡು

House-Theft-in-Shimoga.

‌SHIVAMOGGA LIVE NEWS | 9 NOVEMBER 2023 SHIMOGA : ಮನೆ ಬಾಗಿಲಿನ ಬೀಗ ಮುರಿದು 1.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ (House Theft) ಮಾಡಲಾಗಿದೆ. ಮನೆಯವರೆಲ್ಲ ದಾವಣಗೆರೆಯಲ್ಲಿರುವ ಸಂಬಂಧಿಯ ಮನೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಶಿವಮೊಗ್ಗ ನಗರದ ಮಾರ್ನಮಿಬೈಲು 2ನೇ ಅಡ್ಡರಸ್ತೆಯ ಸೋಮಶೇಖರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನ.6ರಂದು ಸೋಮಶೇಖರ್‌ ಅವರು ಕುಟುಂಬ ಸಹಿತ ದಾವಣಗೆರೆಯಿಂದ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಮನೆ ಬಾಗಿಲಿನ ಬೀಗ ಮುರಿದು … Read more

ಮೀಟಿಂಗ್‌ನಿಂದ ಮನೆಗೆ ಮರಳಿದಾಗ ಕಾಣೆಯಾಗಿದ್ದಳು ಸ್ನೇಹಿತೆ, ದೇವರ ಮನೆ ಪರಿಶೀಲಿಸಿದಾಗ ಕಾದಿತ್ತು ಶಾಕ್

Tunga-Nagara-Police-Station-Shimoga

SHIVAMOGGA LIVE NEWS | 4 NOVEMBER 2023 SHIMOGA : ಮನೆಗೆ ಬಂದಿದ್ದ ಸ್ನೇಹಿತೆ 1.20 ಲಕ್ಷ ರೂ. ವೆಚ್ಚದ ಚಿನ್ನಾಭರಣ, ನಗದು, ಮೊಬೈಲ್‌ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಶ್ರೀಲತಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸ್ನೇಹಿತೆ ಚಂದ್ರಕಲಾ ಎಂಬಾಕೆ ಮೇಲೆ ಅನುಮಾನ ವ್ಯಕ್ತವಾಗಿದೆ. ಏನಿದು ಪ್ರಕರಣ? ಶ್ರೀಲತಾ ಮತ್ತು ಚಂದ್ರಕಲಾ ಹುಟ್ಟಿನಿಂದ ಪರಿಚಯ. ಶಿವಮೊಗ್ಗದ ಶ್ರೀಲತಾರ ಮನೆಗೆ ಚಂದ್ರಕಲಾ … Read more

ಕಾಚಿನಕಟ್ಟೆ ವ್ಯಕ್ತಿಯ ಯಮಹಾ ಬೈಕ್‌ ಹರಿಗೆಯಲ್ಲಿ ನಾಪತ್ತೆ, ಏನಿದು ಪ್ರಕರಣ?

bike theft reference image

SHIVAMOGGA LIVE NEWS | 3 NOVEMBER 2023 SHIMOGA : ಚಿಕನ್‌ ಸ್ಟಾಲ್‌ ಮುಂಭಾಗ ನಿಲ್ಲಿಸಿದ್ದ ಯಮಹಾ ಬೈಕ್‌ (Bike) ಕಳ್ಳತನವಾಗಿದೆ. ಹರಿಗೆಯಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಕಾಚಿನಕಟ್ಟೆಯ ವಿಜಯ ಕುಮಾರ್‌ ಎಂಬುವವರು ದೂರು ನೀಡಿದ್ದಾರೆ. ಇದನ್ನೂ ಓದಿ – 3 ಕ್ಯಾಮರಾ ಬಾಡಿಗೆಗೆ ಪಡೆದ, 7 ದಿನವಾದರು ಮರಳಲಿಲ್ಲ, ಮನೆ ಬಳಿ ಹೋದ ಫೋಟಗ್ರಾಫರ್‌ಗೆ ಕಾದಿತ್ತು ಆಘಾತ ಹರಿಗೆಯಲ್ಲಿರುವ ಲಕ್ಷ್ಮಿ ಚಿಕನ್‌ ಸ್ಟಾಲ್‌ ಮುಂಭಾಗ ವಿಜಯ್‌ ಕುಮಾರ್‌ ಅವರು ಅ.22ರ ರಾತ್ರಿ  ಯಮಹಾ ಬೈಕ್‌ … Read more

ಬಸವನಗುಡಿಯಲ್ಲಿ ಮನೆ ಹೆಂಚು ತೆಗೆದು ದೇವರ ಕಾಣಿಗೆ ಹಣ, ಜಾಗಟೆ, ಆರತಿ ತಟ್ಟೆ, ಕೊಳಗ ಕಳ್ಳತನ

House-Theft-in-Shimoga.

SHIVAMOGGA LIVE NEWS | 3 NOVEMBER 2023 SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆಂಚು ತೆಗೆದು ದೇವರ ಹುಂಡಿಯಲ್ಲಿದ್ದ (Hundi) ಕಾಣಿಕೆ ಹಣ ಸೇರಿದಂತೆ ಸುಮಾರು 25 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬಸವನಗುಡಿಯಲ್ಲಿರುವ ನಿವೃತ್ತ ಉದ್ಯೋಗಿ ರೂಪೇಶ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅನಾರೋಗ್ಯ ಹಿನ್ನೆಲೆ ರೂಪೇಶ್‌ ಅವರು ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಗೆ ಹೋಗಿದ್ದರು. ವಾಪಸ್‌ ಶಿವಮೊಗ್ಗದ ಮನೆಗೆ ಬಂದಾಗ ಹೆಂಚು ತೆಗೆದು ಕಳ್ಳತನ ಮಾಡಿರುವುದು ಬೆಳಕಿಗೆ … Read more

ಜೈಲ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್‌ ಕಸಿದು ಪರಾರಿ

030521 Jail Road During Curfew 1

SHIVAMOGGA LIVE NEWS | 3 NOVEMBER 2023 SHIMOGA : ಬೈಕ್‌ನಲ್ಲಿ ತೆರಳುತ್ತಿದ್ದ ಚಿಕನ್‌ ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ 54 ಸಾವಿರ ರೂ. ಮೊತ್ತದ ಮೊಬೈಲ್‌ (Mobile) ಮತ್ತು 3 ಸಾವಿರ ರೂ. ಹಣ ಕಸಿದುಕೊಳ್ಳಲಾಗಿದೆ. ಶಿವಮೊಗ್ಗದ ಜೈಲ್‌ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ಸೂಳೆಬೈಲು ನಿವಾಸಿ ಮೊಹಮ್ಮದ್‌ ನಿಸಾರ್‌ ಅವರು ಬೊಮ್ಮನಕಟ್ಟೆಯಲ್ಲಿ ಚಿಕನ್‌ ಅಂಗಡಿ ನಡೆಸುತ್ತಿದ್ದಾರೆ. ಮದುವೆ ಆರ್ಡರ್‌ ಇದ್ದಿದ್ದರಿಂದ ಆ.13ರಂದು ಮೊಹಮ್ಮದ್‌ ನಿಸಾರ್‌ ಅವರು ತನ್ನ ಸ್ನೇಹಿತನೊಂದಿಗೆ ಬೆಳಗಿನ ಜಾವ … Read more

ಮಂಡಿಯಿಂದ 2 ಕ್ವಿಂಟಾಲ್‌ ಅಡಿಕೆ ಕದ್ದಿದ್ದ ಮೂವರು ಅರೆಸ್ಟ್‌

011123-Hosanagara-Police-arrest-areca-thief.webp

SHIVAMOGGA LIVE NEWS | 1 NOVEMBER 2023 HOSANAGARA : ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು (ADIKE THEFT) ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಹೊಸನಗರ ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಡಲಾಗಿದ್ದ 2 ಕ್ವಿಂಟಲ್ 78 ಕೆ.ಜಿ ಅಡಿಕೆಯನ್ನು ಕಳೆದ ತಿಂಗಳು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದ ಎಲೆಕ್ಟ್ರಿಕ್‌ ಅಂಗಡಿಗೆ ದಂಡ ವಿಧಿಸಿದ ಕೋರ್ಟ್‌, ಕಾರಣವೇನು? … Read more

ಗೇಟ್‌ ಕಳ್ಳರು ಅರೆಸ್ಟ್‌, ದೇವಸ್ಥಾನ, ಶಾಲೆಗಳ ಗೇಟ್‌ಗಳನ್ನೇ ಹೊತ್ತೊಯ್ದಿದ್ದರು

Gate-theft-case-two-arrest-by-Anandapura-police

SHIVAMOGGA LIVE NEWS | 1 NOVEMBER 2023 ANANDAPURA : ದೇವಸ್ಥಾನ, ಶಾಲೆಗಳ ಗೇಟ್‌ (gate), ಅಂಗಡಿಯೊಂದರ ರೋಲಿಂಗ್‌ ಶೆಟರ್‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ದೇವಾಲಯ, ಹೆಬ್ಬೋಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಪಿಎಸ್‌ ಶಾಲೆಯ ಗೇಟ್‌ಗಳ ಕಳ್ಳತನ ಮಾಡಲಾಗಿತ್ತು. ಅಂಗಡಿಯೊಂದರ ರೋಲಿಂಗ್‌ ಶೆಟರ್‌ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಕಬ್ಬಿಣ ಮಾರಾಟ ಮಾಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ- ಶಿವಮೊಗ್ಗದ ಕಾರ್‌ … Read more

ವಿದ್ಯಾನಗರದಲ್ಲಿ ಡಾಕ್ಟರ್‌ ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿದ ಕಳ್ಳರು

Vidyanagara-Smart-city-board

SHIVAMOGGA LIVE NEWS | 30 OCTOBER 2023 SHIMOGA : ವೈದ್ಯರೊಬ್ಬರ (Doctor) ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ನಗದು ಮತ್ತು ಸಿಸಿಟಿವಿ ಕ್ಯಾಮರಾದ ಡಿವಿಆರ್‌ ಕಳ್ಳತನ (Theft) ಮಾಡಿ ಪರಾರಿಯಾಗಿದ್ದಾರೆ. ವಿದ್ಯಾನಗರದಲ್ಲಿ ಘಟನೆ ಸಂಭವಿಸಿದ್ದು ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾನಗರದಲ್ಲಿರುವ ಡಾ. ವಿನಯ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಹಿಂಬದಿಯ ಕಬ್ಬಿಣದ ಗೇಟ್‌ ಮೂಲಕ ಕಳ್ಳರು ಒಳ ನುಗ್ಗಿದ್ದಾರೆ. ಹಿಂಬದಿಯ ಬಾಗಿಲಿನ ಚಿಲಕ ಮುರಿದು ಮನೆಯೊಳಗೆ ನುಸುಳಿದ್ದಾರೆ. ಬೆಡ್‌ … Read more

ಆನಂದಪುರದ ಅಂಗಡಿಗಳ ಬಾಗಿಲ ಬೀಗ ಒಡೆದ ಕಳ್ಳರು, ಏನೇನೆಲ್ಲ ಕದ್ದಿದ್ದಾರೆ?

Anandapura Sagara Graphics

SHIVAMOGGA LIVE NEWS | 27 OCTOBER 2023 ANANDAPURA : ರಾಷ್ಟ್ರೀಯ ಹೆದ್ದಾರಿ ಪಕ್ಕದ ಎರಡು ಅಂಗಡಿಗ ಬೀಗ ಮುರಿದು ಕಳ್ಳತನ (Theft) ಮಾಡಲಾಗಿದೆ. ಸಾಗರ ತಾಲೂಕು ಆನಂದಪುರದಲ್ಲಿ ಗುರುವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ. ಎಲ್ಲೆಲ್ಲಿ ಕಳ್ಳತನವಾಗಿದೆ? ದೇವರಾಜ್‌ ಎಂಬುವವರಿಗೆ ಸೇರಿದ ಸಹನಾ ಕಮ್ಯೂನಿಕೇಷನ್‌ ಮೊಬೈಲ್‌ ಅಂಗಡಿಗೆ ಕಳ್ಳರು ನುಗ್ಗಿದ್ದಾರೆ. 11 ಸಾವಿರ ರೂ. ನಗದು ಮತ್ತು ಹಲವು ಮೊಬೈಲ್‌ ಕಳ್ಳತನವಾಗಿದೆ ((Theft)) ಎಂದು ಆರೋಪಿಸಲಾಗಿದೆ. ಇನ್ನು, ಪಕ್ಕದ ಗೂಡಂಗಡಿಯಲ್ಲು ಕಳ್ಳತನವಾಗಿದೆ. 300 ರೂ. ನಗದು … Read more

ಚಕ್ರಕ್ಕೆ ಸೀರೆ ಸಿಲುಕಿದೆ ಅಂದರು, ಬೈಕ್ ಸ್ಲೋ ಮಾಡ್ತಿದ್ದಂತೆ ಮಹಿಳೆಯರಿಗೆ ಶಾಕ್‌, 2 ತಿಂಗಳ ಬಳಿಕ ಕೇಸ್‌

200123 Police Jeep With Light jpg

SHIVAMOGGA LIVE NEWS | 27 OCTOBER 2023 SHIMOGA : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯರ ಗಮನ ಬೇರೆಡೆ ಸೆಳೆದು ಮಾಂಗಲ್ಯ ಸರ ಕಳ್ಳತನ (Chain Theft) ಮಾಡಲಾಗಿದೆ. ಎರಡು ತಿಂಗಳ ಬಳಿಕ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಟೈರ್‌ಗೆ ಸೀರೆ ಸಿಲುಕಿದೆ..!’ ಆಲ್ಕೊಳದ ನಂದಾ ಅವರು ತಮ್ಮ ಅತ್ತೆ ಚಂದ್ರಪ್ರಭಾ ಅವರನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ಸಂಬಂಧಿಯೊಬ್ಬರ ಮನೆಯಿಂದ ತಮ್ಮ ಮನೆಗೆ ಮರಳುತ್ತಿದ್ದರು. ವಿನೋಬನಗರದ ಕಟ್ಟೆ ಸುಬ್ಬಣ್ಣ ಬಸ್‌ ನಿಲ್ದಾಣದ ಬಳಿ ಇವರ … Read more