ರಿಪ್ಪನ್‌ಪೇಟೆ ಬಳಿ ಎರಡು ಮನೆಗಳ ಬಾಗಿಲು ಬೀಗ ಮುರಿದ ಕಳ್ಳರು
SHIVAMOGGA LIVE NEWS, 3 DECEMBER 2024 ರಿಪ್ಪನ್‌ಪೇಟೆ : ಯಾರೂ ಇಲ್ಲದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ (Theft) ಮಾಡಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್ ಅಪಘಾತ