ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿ ಶಕ್ತಿಶಾಲಿ ಆಂಜನೇಯ, ಕೊನೆತನಕ ಉಳಿದಿದ್ದ ಗುಡಿ ದಿಢೀರ್ ತೆರವಾಗಿದ್ದೇಕೆ?

Udbava-Anjaneya-Temple-In-Shimoga-Aiport

SHIVAMOGGA LIVE NEWS | 25 FEBRURARY 2023 SHIMOGA : ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿದ್ದ ಶಕ್ತಿಶಾಲಿ ಉದ್ಭವ ಆಂಜನೇಯನ ಮೂರ್ತಿಯನ್ನು (Anjaneya Temple) ಪಕ್ಕದ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ದೇವಸ್ಥಾನಕ್ಕಾಗಿ ಜಾಗ ನೀಡಿ, ದೇಗುಲ ನಿರ್ಮಾಣಕ್ಕೆ ಹಣವನ್ನೂ ಕೊಡಲಾಗಿದೆ. ರನ್ ವೇ ಪಕ್ಕದಲ್ಲೇ ಇದ್ದರು ದೇವಸ್ಥಾನ (Anjaneya Temple) ಕೆಡವಲು, ದೇವರನ್ನು ಸ್ಥಳಾಂತರ ಮಾಡಲು ಗುತ್ತಿಗೆದಾರರು, ಅಧಿಕಾರಿಗಳು ಹಿಂದೇಟು ಹಾಕಿದ್ದರು. ಆದರೆ ವಿಮಾನಯಾನ ಇಲಾಖೆ ಅಧಿಕಾರಿಗಳ ಸೂಚನೆ ಮತ್ತು ಭದ್ರತೆ ದೃಷ್ಟಿಯಿಂದ ಅನಿವಾರ್ಯವಾಗಿ ದೇವರನ್ನು … Read more

ಅಡಕೆ ಧಾರಣೆ | 24 ಫೆಬ್ರವರಿ 2023 | ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇವತ್ತಿನ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 24 FEBRURARY 2023 SHIMOGA : ಶಿವಮೊಗ್ಗ, ಹೊಸನಗರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17009 33650 ಬೆಟ್ಟೆ 46499 52559 ರಾಶಿ 37799 45909 ಸರಕು 53900 82906 ಹೊಸನಗರ ಮಾರುಕಟ್ಟೆ ಕೆಂಪುಗೋಟು 31899 34569 ಚಾಲಿ 30699 34389 ಬಿಳೆ ಗೋಟು 22699 24199 ರಾಶಿ 41309 46879 ಸಿಪ್ಪೆಗೋಟು 16099 16099 ಹೊನ್ನಾಳಿ ಮಾರುಕಟ್ಟೆ … Read more

SHIMOGA AIRPORT JOBS ಹೆಸರಲ್ಲಿ ಆನ್‌ಲೈನ್‌ನಲ್ಲೆ ಸಂದರ್ಶನ, ಅಲ್ಲೇ ಹಣಕ್ಕೆ ಬೇಡಿಕೆ, ಅಕಾಂಕ್ಷಿಗಳೆ ಹುಷಾರ್

Airport-Jobs-Fake-offer-letter

SHIVAMOGGA LIVE NEWS | 24 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇದೆ ಸಮಯವನ್ನು ದುರ್ಬಳಕೆ ಮಾಡಿಕೊಂಡು ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ ಮುಂದುವರೆದಿದೆ. ಹಲವು ಆಕಾಂಕ್ಷಿಗಳಿಗೆ ಕರೆ ಮಾಡಿ, ಆನ್ ಲೈನ್ ಇಂಟರ್ ವ್ಯೂ (Interview) ನಡೆಸಲಾಗುತ್ತಿದೆ. ಶಿವಮೊಗ್ಗದ ವಿದ್ಯಾರ್ಥಿನಿಗೆ ಇಂಟರ್ ವ್ಯೂ ವಿಮಾನ ನಿಲ್ದಾಣದಲ್ಲಿ ಉದ್ಯೋಗವಿದೆ ಎಂದು ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬರಿಗೆ ಆನ್ ಲೈನ್ ಮೂಲಕ ಸಂದರ್ಶನ (Interview) ನಡೆಸಲಾಗಿದೆ. ‘ಗ್ರೌಂಡ್ ಸ್ಟಾಫ್ ಆಗಿ ನೀವು ಆಯ್ಕೆಯಾಗಿದ್ದೀರ. ತರಬೇತಿ … Read more

ವಿಮಾನ ನಿಲ್ದಾಣ ಉದ್ಘಾಟನೆ, ಶಿವಮೊಗ್ಗದಲ್ಲಿ ಮಾರ್ಗ ಬದಲಾವಣೆ, ಯಾವ್ಯಾವ ಊರಿನವರಿಗೆ ಎಲ್ಲೆಲ್ಲಿದೆ ಪಾರ್ಕಿಂಗ್?

240223 Shimoga Airport Enterance

SHIVAMOGGA LIVE NEWS | 24 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಕೆಲವು ರಾಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಕೆಲವು ರಸ್ತೆಯಲ್ಲಿ ಮಾರ್ಗ ಬದಲಾವಣೆ (Route Diversion) ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಗಣ್ಯರು ಆಗಮಿಸುತ್ತಿದ್ದಾರೆ. … Read more

ಭದ್ರಾವತಿ ಬಂದ್, ಸೇತುವೆ ಮೇಲೆ ಟ್ರಾಫಿಕ್ ಜಾಮ್, ಜನರಿಗೆ ತಟ್ಟಿತು ಹೋರಾಟದ ಬಿಸಿ

Bhadravathi-VISL-Protest-Traffic-Jam-in-City.

SHIVAMOGGA LIVE NEWS | 24 FEBRURARY 2023 BHADRAVATHI : ಭದ್ರಾವತಿ ಬಂದ್ ಹಿನ್ನೆಲೆ ವಿಐಎಸ್ಎಲ್ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ನಗರದ ಪ್ರಮುಖ ವೃತ್ತಗಳನ್ನು ಬಂದ್ ಮಾಡಿರುವುದರಿಂದ ಸಂಚಾರ ದಟ್ಟಣೆ (Traffic Jam) ಉಂಟಾಗಿದೆ. ಶಾಲೆ, ಕಾಲೇಜು, ಕಚೇರಿಗೆ ತೆರಳುವವರಿಗೆ ಬಂದ್ ಬಿಸಿ ತಟ್ಟಿದೆ. ನಗರದ ಬಸ್ ನಿಲ್ದಾಣ, ಡಾ. ಅಂಬೇಡ್ಕರ್ ವೃತ್ತ, ರಂಗಪ್ಪ ಸರ್ಕಲ್ ಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ಸರ್ಕಲ್ ಗಳಲ್ಲಿ ಕಾರ್ಮಿಕರು ಗುಂಪುಗೂಡಿದ್ದರಿಂದ ವಾಹನ ಸಂಚಾರ ಕಷ್ಟವಾಗಿತ್ತು. ಇದರಿಂದ ನಗರದ … Read more

ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ಹೋಗುವವರು ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು

Shimoga-Airport-Terminal-Building-Sogane

SHIVAMOGGA LIVE NEWS | 24 FEBRURARY 2023 SHIMOGA : ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಆವರಣದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಕಡ್ಡಾಯ ಸೂಚನೆ (Guideline) ಹೊರಡಿಸಿದೆ. ಏನೇನು ಸೂಚನೆ ಪಾಲಿಸಬೇಕು? ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಮೊಬೈಲ್ ಫೋನ್, ಪರ್ಸ್ ಗಳನ್ನು ತರಲು ಅವಕಾಶವಿದೆ. ನೀರಿನ ಬಾಟಲಿ, ಬ್ಯಾಗ್, ಪೇಪರ್ (ಚೀಟಿ), ಪೆನ್, ಕಪ್ಪು ಬಣ್ಣದ … Read more

ಅಡಕೆ ಧಾರಣೆ | 23 ಫೆಬ್ರವರಿ 2023 | ಯಾವ್ಯಾವ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಾಗಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 23 FEBRURARY 2023 SHIMOGA : ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 17050 34009 ಬೆಟ್ಟೆ 40509 52469 ರಾಶಿ 37009 46009 ಸರಕು 46219 82270 ಸಾಗರ ಮಾರುಕಟ್ಟೆ ಕೆಂಪುಗೋಟು 22869 36489 ಕೋಕ 21219 32799 ಚಾಲಿ 27711 36839 ಬಿಳೆ ಗೋಟು 20199 31099 ರಾಶಿ 38199 46099 ಸಿಪ್ಪೆಗೋಟು 5786 19333 … Read more

ವಿಮಾನದ ರನ್ ವೇ ರೀತಿ ರೆಡಿಯಾಗ್ತಿದೆ ಶಿವಮೊಗ್ಗ – ಕಾಚಿನಕಟ್ಟೆ ರೋಡ್, ಭಯ ಹುಟ್ಟಿಸಿದ್ದ ಗುಂಡಿಗಳೆಲ್ಲ ಈಗ ಬಂದ್

Shimoga-Kachinakatte-Road-Cleaining-Airport-inauguration

SHIVAMOGGA LIVE NEWS | 23 FEBRURARY 2023 SHIMOGA : ವಿಮಾನ ನಿಲ್ದಾಣ ಲೋಕಾರ್ಪಣೆ ಹಿನ್ನೆಲೆ ಶಿವಮೊಗ್ಗ – ಕಾಚಿನಕಟ್ಟೆ ನಡುವೆ ರಸ್ತೆ ಸಂಪೂರ್ಣ ಸ್ವಚ್ಚವಾಗುತ್ತಿದೆ. ವರ್ಷಗಟ್ಟಲೆ ಬಾಯ್ತೆರೆದು ಕೂತಿದ್ದ ಗುಂಡಿಗಳು ಬಂದ್ ಆಗಿವೆ. ವಿಮಾನ ನಿಲ್ದಾಣದ ರನ್ ವೇ (Run Way) ಮಾದರಿಯಲ್ಲೇ ರಸ್ತೆ ನಳನಳಿಸಲು ಆರಂಭವಾಗಿದೆ. ಎಲ್ಲವೂ ಕ್ಲೀನ್ ಕ್ಲೀನ್ ಶಿವಮೊಗ್ಗ ಕಾಚಿನಕಟ್ಟೆ ನಡುವೆ ಡಬಲ್ ರೋಡ್ ಇದೆ. ವಿಶಾಲವಾದ ಡಿವೈಡರ್ ಕೂಡ ಇದೆ. ಆರೇಳು ತಿಂಗಳಿಗೆ ಒಮ್ಮೆ ಕಳೆ ತೆಗೆಯಲಾಗುತ್ತಿತ್ತು. ಆದರೆ … Read more

ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕುವಾಗ ಹುಷಾರ್, ಇನ್‌ಸ್ಟಾಗ್ರಾಂನಲ್ಲಿ ರಿಕ್ವೆಸ್ಟ್‌ಗೆ ಒಪ್ಪಿಗೆ ಕೊಟ್ಟ ವಿದ್ಯಾರ್ಥಿನಿಗೆ ಶಾಕ್

Instagram-Cyber-Crime-Shimoga-Station.

SHIVAMOGGA LIVE NEWS | 23 FEBRURARY 2023 SHIMOGA : ವಿದ್ಯಾರ್ಥಿನಿಯೊಬ್ಬಳ ಫೋಟೊಗಳನ್ನು ಎಡಿಟ್ (Edited Photo) ಮಾಡಿ ಆಶ್ಲೀಲವಾಗಿ ಇನ್​ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ ಲೋಡ್ ಮಾಡಲಾಗಿದೆ. ‘ನೀನು ನಿನ್ನ ಕುಟುಂಬದವರು ಸಾಯುವ ತನಕ ಇದು ಮುಂದುವರೆಯಲಿದೆ’ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ದಾಖಲು ಮಾಡಿದ್ದಾಳೆ. ಏನಿದು ಪ್ರಕರಣ? ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿಯ (ಹೆಸರು ಗೌಪ್ಯ) ಇನ್​ಸ್ಟಾಗ್ರಾಂ ಖಾತೆಗೆ ಫೆ.11ರಂದು ಸಂಜೆ ಮತ್ತೊಂದು ಇನ್​ಸ್ಟಾಗ್ರಾಂ ಖಾತೆಯಿಂದ ರಿಕ್ವೆಸ್ಟ್ ಬಂದಿದೆ. ಪರಿಚಿತರೋ, ಸಂಬಂಧಿಯೋ … Read more

ಶಿವಮೊಗ್ಗ ಜಿಲ್ಲೆಯ ಈವರೆಗಿನ TOP 10 NEWS | 22 FEBRUARY 2023

FATAFAT-NEWS-GENERAL-IMAGE.jpg

SHIVAMOGGA LIVE NEWS | 22 FEBRURARY 2023 ಶಿವಮೊಗ್ಗ ಜಿಲ್ಲೆಯ ಈವರೆಗಿನ ಪ್ರಮುಖ 10 ಸುದ್ದಿ. ಕೆಳಗಿರುವ ಪ್ರತಿ ಹೆಡ್ ಲೈನ್ ಮುಂದಿನ ನೀಲಿ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಆ ಸುದ್ದಿಯನ್ನು ಪೂರ್ತಿಯಾಗಿ ಓದಬಹುದು. ಪುನಃ ಬ್ಯಾಕ್ ಬಂದು ಮತ್ತೊಂದು ಸುದ್ದಿ ಓದಬಹುದು. ವಿಮಾನ ನಿಲ್ದಾಣದ ಹೆಸರಿನ ವಿಚಾರ, ಒಕ್ಕಲಿಗ ಸಮುದಾಯ ಮುಖಂಡರಿಂದ ಸರ್ಕಾರದ ಮೇಲೆ ಒತ್ತಡ – ‘ಸಿದ್ದರಾಮಯ್ಯ ಸಿಎಂ ಆಗ್ತಾರೆ’ ಅಂದವನ ಬಟ್ಟೆ ಹರಿದು, ಕಲ್ಲಲ್ಲಿ ಹೊಡೆದರು – ಮಹಿಳೆಯರೆ ಹುಷಾರ್, … Read more