ಮೈದುಂಬಿದ ಜೋಗ ಜಲಪಾತ, ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ ಭಾರಿ ಜನ, ಹೇಗಿದೆ ಗೊತ್ತಾ ಜಗದ್ವಿಖ್ಯಾತ ಫಾಲ್ಸ್?

Published On : ಸೆಪ್ಟೆಂಬರ್ 3, 2019

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 3 ಸೆಪ್ಟೆಂಬರ್ 2019

ಲಿಂಗನಮಕ್ಕಿ ಜಲಾಶಯದ ಹನ್ನೊಂದು ಕ್ರಸ್ಟ್  ಗೇಟುಗಳ ಮೂಲಕ ಶರಾವತಿ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಸುತ್ತಮುತ್ತಲ ಊರಿನ ಜನರು ಈ ವೈಭವ ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ಜಲಪಾತದ ಬಳಿ ಬರುತ್ತಿದ್ದಾರೆ. (ವಿಡಿಯೋ ಮತ್ತು ಫೋಟೊಗಳು : ಅಶೋಕ್ ಹೆಗಡೆ ಮಾವಿನಗುಂಡಿ ಅವರ ಫೇಸ್’ಬುಕ್’ನಿಂದ)

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 3, 2019

Leave a Comment