Shivamogga 2024
ಗೀತಾ ಶಿವರಾಜ್ ಕುಮಾರ್, ಕಾಂಗ್ರೆಸ್
ವಿಳಾಸ : ಬೆಂಗಳೂರಿನ ರಾಚೇನಹಳ್ಳಿಯ ಮಾನ್ಯತಾ ರೆಸಿಡೆನ್ಸಿ ನಿವಾಸಿ
ವೃತ್ತಿ : ವ್ಯವಹಾರ | ವಿದ್ಯಾರ್ಹತೆ : ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ | ಪ್ರಕರಣಗಳು : ಯಾವುದೂ ಇಲ್ಲ | ಒಟ್ಟು ಆಸ್ತಿ : 65.50 ಕೋಟಿ ರೂ. (ಪತಿ ಶಿವರಾಜ್ ಕುಮಾರ್ ಆಸ್ತಿಯು ಸೇರಿ) | ಬಳಿ ಇರುವ ಹಣ : 5,72,67,822 ರೂ. (ಪತಿ, ಮಗಳದ್ದು ಸೇರಿ)
ಎಸ್.ಕೆ.ಪ್ರಭು, ಕರ್ನಾಟಕ ರಾಷ್ಟ್ರ ಸಮಿತಿ
ಶಿವಮೊಗ್ಗ ತಾಲೂಕು ಕೊಮ್ಮನಾಳು ಗ್ರಾಮದ ನಿವಾಸಿ
ವೃತ್ತಿ : ವ್ಯವಸಾಯ| ವಿದ್ಯಾರ್ಹತೆ : 7ನೇ ತರಗತಿ| ಪ್ರಕರಣಗಳು : ಇದೆ | ಒಟ್ಟು ಆಸ್ತಿ : 6 ಲಕ್ಷ ರೂ.| ಬಳಿ ಇರುವ ಹಣ : 12,180 ರೂ.