ಸ್ಮಶಾನದ ಬಳಿ ಅನುಮಾನಾಸ್ಪದ ವರ್ತನೆ, ಯುವಕನಿಗೆ ಮೆಡಿಕಲ್ ಟೆಸ್ಟ್, ಅರೆಸ್ಟ್
SHIVAMOGGA LIVE NEWS | 8 ಮಾರ್ಚ್ 2022 ಸ್ಮಾಶನವೊಂದರ ಬಳಿ ಅನಮಾನಾಸ್ಪದವಾಗಿ ವರ್ತಿಸುತ್ತ ಕುಳಿತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.. ಅಣ್ಣಾನಗರದ ಉಮೇಶ ಅಲಿಯಾಸ್ ದಸ್ಕ (23) ಬಂಧಿತ. ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಶರಾವತಿ ನಗರ ಸ್ಮಶಾನದ ಬಳಿ ಉಮೇಶ ಅನುಮಾನಾಸ್ಪವಾಗಿ ವರ್ತಿಸುತ್ತ ಕುಳಿತಿದ್ದ. ಆತನನ್ನು ಕರೆದು ವಿಚಾರಣೆ ಮಾಡಿದಾಗ ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ | ಶಿವಮೊಗ್ಗದ ಖಾಸಗಿ ಬಸ್ … Read more