ಶಿವಮೊಗ್ಗದಲ್ಲಿ ಕಾಂತಾರ 1ಗೆ ಅದ್ಧೂರಿ ರೆಸ್ಪಾನ್ಸ್, ಪ್ರೀಮಿಯರ್ ಶೋಗಳು ಹೌಸ್‌ಫುಲ್, ಏನಂದ್ರು ಜನ?
ಶಿವಮೊಗ್ಗ: ರಿಷಬ್ ಶೆಟ್ಟಿ ನಟನೆ, ನಿರ್ದೇಶನ ಮಾಡಿರುವ ಕಾಂತಾರ 1 ಸಿನಿಮಾಗೆ (Movie) ಶಿವಮೊಗ್ಗದಲ್ಲಿ ಪ್ರೇಕ್ಷಕರಿಂದ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್ ಅಗಿದ್ದು, ಇಂದು ಬೆಳಗ್ಗೆಯಿಂದಲೆ ಚಿತ್ರಮಂದಿರಕ್ಕೆ ಕುಟುಂಬ ಸಹಿತ ಜನರು ಆಗಮಿಸುತ್ತಿದ್ದಾರೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರ ಮತ್ತು ಭಾರತ್ ಸೀನಿಮಾಸ್‌ನಲ್ಲಿ ಕಾಂತಾರ 1 ಸಿನಿಮಾ ಪ್ರದರ್ಶನವಾಗುತ್ತಿದೆ. ಅರಂಭಿಕ ಪ್ರದರ್ಶನಗಳೆ ಸಂಪೂರ್ಣ ಭರ್ತಿಯಾಗಿವೆ. ಪೇಡ್ ಪ್ರೀಮಿಯರ್ ಹೌಸ್‌ಫುಲ್ ಶಿವಮೊಗ್ಗದಲ್ಲಿಯು ಕಾಂತಾರ 1 ಪೇಡ್ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಅ.1ರಂದು ರಾತ್ರಿ … Read more