ಶಿವಮೊಗ್ಗದಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ, ಸರ್ಕಾರಕ್ಕೆ ಗಡುವು ನೀಡಿದ ನಿವಾಸಿಗಳು
SHIVAMOGGA LIVE NEWS | 20 MARCH 2023 SHIMOGA : ದಶಕಗಳಿಂದ ವಾಸವಾಗಿದ್ದರೂ ತಮ್ಮ ಮನೆಗಳಿಗೆ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಹೊಸಮನೆ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಧಾನ ಸಭೆ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ (Boycott Voting) ಎಚ್ಚರಿಸಿದ್ದಾರೆ. ಹೊಸಮನೆ ಬಡಾವಣೆಯ 3 ಮತ್ತು 4ನೇ ಅಡ್ಡರಸ್ತೆಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನೀತಿ ಸಂಹಿತೆ ಜಾರಿಗು ಮೊದಲು ತಮ್ಮ ಬೇಡಿಕೆ ಈಡೇರಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕಾರ (Boycott Voting) ಮಾಡಲು ತೀರ್ಮಾನಿಸಿದ್ದಾರೆ. ಹಲವು ಬಾರಿ ಬೇಡಿಕೊಂಡಿದ್ದೇವೆ … Read more