ಮಾಯಾಸಭೆ, ದುರ್ಯೋಧನನ ಸಿಟ್ಟಿಗೆ ಕಾರಣವಾಯ್ತು ಮಾತು, ಇವತ್ತಿನ ಸುಭಾಷಿತ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸುಭಾಷಿತಕ್ಕೆ ಉದಾಹರಣೆ ಪಾಂಡವರು ಇಂದ್ರಪ್ರಸ್ಥದಲ್ಲಿ ನಿರ್ಮಿಸಿದ್ದ ಮಾಯಾ ಸಭೆಗೆ ಆಗಮಿಸಿದ್ದ ದುರ್ಯೋಧನನಿಗೆ ಎಲ್ಲಿ ನೀರಿದೆ, ಎಲ್ಲಿ ನೆಲವಿದೆ ಅನ್ನುವುದು ಗೊತ್ತಾಗುವುದಿಲ್ಲ. ಇದೇ ಗೊಂದಲ್ಲಿ ಒಮ್ಮೆ ನೀರಿಗೆ ಬೀಳುತ್ತಾನೆ. ಸಭೆಯಲ್ಲಿದ್ದವು ನಗುತ್ತಾರೆ. ಎಲ್ಲರ ಎದುರಲ್ಲೆ ದ್ರೌಪದಿ ಚೇಡಿಸುವಂತಹ ಮಾತನಾಡುತ್ತಾಳೆ. ಈ ಮಾತು ಕೊನೆಗೆ ಪಾಂಡವರನ್ನು ದುರ್ಯೋಧನ ಜೂಜಿಗೆ ಆಹ್ವಾನಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ. ದ್ರೌಪದಿಯ ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ದಕ್ಕೆ ಕಾರಣವಾಗಿ ಇಡೀ ಕುರು ವಂಶವೇ ನಿರ್ನಾಮವಾಗಲಿದೆ. ಇದನ್ನೂ … Read more