ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಆಟೋ ಕಾರು ಮುಖಾಮುಖಿ ಡಿಕ್ಕಿ
SHIVAMOGGA LIVE NEWS | 6 ಮಾರ್ಚ್ 2022 ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಆಟೋ ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆಟೋದಲ್ಲಿದ್ದ ತಾಯಿ ಮತ್ತು ಮಗನಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಿಳ್ಳಂಗೆರೆಯ ಫಜಲು ರೆಹಮಾನ್ ಮತ್ತು ಅವರ ತಾಯಿ ಆಸಿಯಾಬಿ ಗಾಯಗೊಂಡಿದ್ದಾರೆ. ಫಜಲು ರೆಹಮಾನ್ ಅವರು ತಮ್ಮ ಆಟೋದಲ್ಲಿ ತಾಯಿಯನ್ನು ಕೂರಿಸಿಕೊಂಡು ಶುಕ್ರವಾರ ರಾತ್ರಿ ಶಿವಮೊಗ್ಗದಿಂದ ಪಿಳ್ಳಂಗೆರೆಗೆ ತೆರಳುತ್ತಿದ್ದರು. ಪಿಳ್ಳಂಗೆರೆ ಸಮೀಪ ಚೌಡೇಶ್ವರಿ ದೇವಸ್ಥಾನದ ಬಳಿ ಎದುರಿನಿಂದ ಬಂದ ಕಾರು ಆಟೋಗೆ … Read more