10 ರೂ. ಕೋಳಿ ಮರಿಗೆ ಬಸ್ಸಲ್ಲಿ ಹಾಫ್ ಟಿಕೆಟ್, ಹೊಸನಗರದಲ್ಲಿ ಸ್ವಾರಸ್ಯಕರ ಪ್ರಕರಣ | ವಿಡಿಯೋ ನ್ಯೂಸ್
ಶಿವಮೊಗ್ಗದ ಲೈವ್.ಕಾಂ | HOSANAGARA NEWS | 1 ಜನವರಿ 2022 KSRTC ಬಸ್ಸಿನಲ್ಲಿ ಕೋಳಿ ಮರಿ ಒಂದಕ್ಕೆ ಹಾಫ್ ಟಿಕೆಟ್ ಚಾರ್ಜ್ ಮಾಡಲಾಗಿದೆ. ಈ ಸ್ವಾರಸ್ಯಕರ ಪ್ರಸಂಗ ಹೊಸಗರದಲ್ಲಿ ವರದಿಯಾಗಿದೆ. ಹೊಸನಗರದಿಂದ ಶಿರೂರಿಗೆ ಹೊರಟಿದ್ದ KSRTC ಬಸ್ಸಿನಲ್ಲಿ ಘಟನೆ ನಡೆದಿದೆ. ಈ ಬೆಳವಣಿಗೆ ಉಳಿದ ಪ್ರಯಾಣಿಕರನ್ನು ಅವಕ್ಕಾಗಿಸಿದೆ. ಏನಿದು ಹಾಫ್ ಟಿಕೆಟ್ ಕೇಸ್? ಅಲೆಮಾರಿ ಕುಟುಂಬವೊಂದು ಶಿರೂರಿಗೆ ತೆರಳುತ್ತಿತ್ತು. ಈ ಕುಟುಂಬ ಶಿರಸಿಯಲ್ಲಿ ಹತ್ತು ರುಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿತ್ತು. ಖಾಸಗಿ ಬಸ್’ನಲ್ಲಿ ಹೊಸನಗರಕ್ಕೆ … Read more