ಪಾರ್ಟ್ ಟೈಮ್ ಕೆಲಸಕ್ಕಾಗಿ ಬ್ಯಾಂಕಿನಲ್ಲಿದ್ದ ಫುಲ್ ಹಣ ಕಳೆದುಕೊಂಡ ಮಹಿಳೆ
SHIMOGA NEWS, 15 OCTOBER 2024 : ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು, ಮಹಿಳೆಯೊಬ್ಬರಿಂದ (ಹೆಸರು ಗೌಪ್ಯ) ಒಬ್ಬರಿಂದ ಹಣ (Money) ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. 7.40 ಲಕ್ಷ ರೂ. ಕಳೆದುಕೊಂಡಿರುವ ಮಹಿಳೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ಮೋಸ ಹೋಗಿದ್ದು ಹೇಗೆ? ಪಾರ್ಟ್ ಟೈಮ್ ಜಾಬ್ ಎಂದು ನಂಬಿಸಿ ಹೊಟೇಲ್ ರಿವ್ಯು ಮಾಡುವಂತೆ ಟೆಲಿಗ್ರಾಂ ಆಪ್ ಮೂಲಕ ಲಿಂಕ್ ಕಳುಹಿಸಲಾಗಿತ್ತು. ರಿವ್ಯುಮಾಡುತ್ತಿದ್ದಂತೆ ಮಹಿಳೆಯ ಖಾತೆಗೆ 50 ರೂ. ಮತ್ತು 1000 ರೂ. … Read more